ಜುಲೈ 31 2020 ರವರೆಗೂ ನಿರ್ವಹಿಸುವ ಮನೆ ಕೆಲಸಗಳು 10

(1)ಪರಿಕಲ್ಪನೆಗಳ ಆಡಿಯೋ ಮತ್ತು ವಿಡಿಯೋ 
(2)ಘಟಕ ಯೋಜನೆ ತಯಾರಿಸುವುದು 
(3)ಕನಿಷ್ಠ 3 ವಿದ್ಯಾರ್ಥಿಗಳೊಂದಿಗೆ ದೂರವಾಣಿ ಸಂಭಾಷಣೆ 
(4)ಕನಿಷ್ಠ 10 ಕಲಿಕೋಪಕರಣಗಳು ತಯಾರಿ 
(5)20 ವಿಡಿಯೋ ವೀಕ್ಷಣೆಗಳು ನೋಡಿ ಜ್ಞಾನವನ್ನು         
ವೃದ್ಧಿಸಿಕೊಳ್ಳುವುದು 
(6)ಸಹೋದ್ಯೋಗಿಗಳೊಂದಿಗೆ ವಿಡಿಯೋಕಾಲ್ ಮುಕಾಂತರ ಜ್ಞಾನಾರ್ಜುನೆ ವೃದ್ಧಿ 
(7)ಸೇತುಬಂಧ ಸಾಮರ್ಥ್ಯಗಳು ಪ್ರಶ್ನೆಪತ್ರಿಕೆ ಸಾಫಲ್ಯ ಪತ್ರಿಕೆ ತಯಾರಿ 
(8)ರಸಪ್ರಶ್ನೆ ಪಟ್ಟಿ ತಯಾರಿ 
(9)ವೃತ್ತಿ ಪ್ರಗತಿ ಬಗ್ಗೆ 400ಪದಗಳ ಪ್ರಬಂಧ ಬರೆಯುವುದು 
(10)ಈ ಮೇಲಿನ ಎಲ್ಲವನ್ನು ಶಿಕ್ಷಕರ ಹಾಗೂ ಶಾಲೆಯ blog ನಲ್ಲಿ ಹಂಚಿಕೊಳ್ಳುವುದು 


Comments

Post a Comment